ಹೈ ಕೋರ್ಟ್ ನಿಂದ ಸುದೀಪ್ ಗೆ ನೋಟೀಸ್ ಕಳುಹಿಸಿದ ಸೂರ್ಯ ಪ್ರಕಾಶ್ | Sudeep | Filmibeat Kannada

2020-11-04 383

ನಟ ಸುದೀಪ್‌ ಗೆ ಕಂಟಕ ಎದುರಾಗಿದೆ. ಮದ್ರಾಸ್ ಹೈಕೋರ್ಟ್‌ನಿಂದ ನಟ ಸುದೀಪ್‌ಗೆ ನೊಟೀಸ್ ಒಂದು ಬಂದಿದೆ. ನೊಟೀಸ್‌ಗೆ ಸುದೀಪ್ ಉತ್ತರ ನೀಡಬೇಕಿದೆ.
#Sudeep #MadrasHighCourt
Actor Sudeep and many celebrities who were acting in gambling promoting ads were noticed by Madras high court.